|| श्रीवीरविठ्ठलो विजयतेतराम् ||

ಪುತ್ತಿಗೆ ಶ್ರೀ ಗಳಿಂದ ಪ್ರತಿಷ್ಟೆಗೊಳ್ಳಲಿರುವ ಉಡುಪಿ ಶ್ರೀ ಕ್ರಷ್ಣ.

Home / ಪುತ್ತಿಗೆ-ಶ್ರೀ-ಗಳಿಂದ-ಪ್ರತ

ಉಡುಪಿ ಯ ಅಷ್ಟಮಠದ ಇತಿಹಾಸ ದಲ್ಲಿಯೇ ಒಂದು ವಿಷೇಶವಾದ ದಿನ ಮೇ 8.
ಅಮೆರಿಕದ ನ್ಯೂಜೆರ್ಸಿ ಯಲ್ಲಿ ಉಡುಪಿ ಕ್ರಷ್ಣಮಠದಲ್ಲಿ ಪೂಜ್ಯ ಪರ್ಯಾಯ ಶ್ರೀಗಳಿಂದ ವಿಷೇಷ ಪೂಜೆಗೊಂಡು ಪೂಜ್ಯ ಪುತ್ತಿಗೆ ಶ್ರೀ ಗಳಿಂದ ಪ್ರತಿಷ್ಟೆಗೊಳ್ಳಲಿರುವ ಉಡುಪಿ ಶ್ರೀ ಕ್ರಷ್ಣ.
ಜಗತ್ತಿನ ಎಲ್ಲೆಡೆಯಲ್ಲೂ ಶ್ರಿಕ್ರಷ್ಣನ ವ್ರಂದಾವನವನ್ನು ಸ್ತಾಪಿಸಿ
ಪುತ್ತಿಗೆ ಶ್ರೀಗಳು ಮಧ್ವಮತದ ಪ್ರಚಾರ ಕ್ಕೆ ಗೊಂಡು,ವಿಶ್ವಗುರುಗಳಾದರೆ,ಪೂಜ್ಯ ಮದ್ವಾಚಾರ್ಯರು ಉಡುಪಿ ಯಲ್ಲಿ
ಶ್ರೀ ಕ್ರಷ್ಣನನ್ನು ಪ್ರತಿಷ್ಟಾಪಿಸಿ ಉಡುಪಿ ಗೆ ವಿಶ್ವಮಾನ್ಯತೆಯನ್ನು ತಂದವರು.ಅಂಥಹ ಮಧ್ವಾಚಾರ್ಯರ ವಿಶ್ಬದಲ್ಲೀಯೆ ಅತೀದೊಡ್ಡ ಪ್ರತಿಮೆಯನ್ನು ನಾಳೆ ಮಧ್ವಾಚಾರ್ಯರ ಜನ್ಮಸ್ಥಳ ಪಾಜಕದಲ್ಲಿ ಪೂಜ್ಯ ಭಾವೀ ಪರ್ಯಾಯ ಶ್ರೀ ಗಳಾದ ಪಲಿಮಾರು ಶ್ರೀಗಳು ನೆರವೇರಿಸಲು ನಿಶ್ಚಯಿಸಿದ್ದಾರೆ,
ಹಾಗಾಗಿಯೇ ನಾಳೆ ವಿಷೇಶವಾದ ದಿನ.
ಪರಮಪೂಜ್ಯ ಪುತ್ತಿಗೆ ಹಾಗೂಪಲಿಮಾರು ಶ್ರೀ ಗಳಿಗೆ ಪ್ರಣಾಮಗಳು.ಮುಂದಿನ ಪುತ್ತಿಗೆ ಶ್ರೀ ಗಳ ಪರ್ಯಾಯ ಉಡುಪಿಗೆ “ವಿಶ್ವಪರ್ಯಾಯ’ದ ಮೆರಗನ್ನು ನೀಡಿ ” ವಿಶ್ವದಹಬ್ಬ”ವಾಗಿ ರೂಪುಗೊಂಡು ಕ್ರಷ್ಣ ಭಕ್ತರನ್ನೆಲ್ಲಾ ಒಟ್ಟುಗೊಳ್ಳುವಂತಾಗಲಿ,ಇನ್ನೂ ಅನೇಕ ದೇಶಗಳಲ್ಲಿ ಶ್ರೀ ಕ್ರಷ್ಣ ವ್ರಂದಾವನವನ್ನು ಮಾಡುವಂತಗಲಿ.

 
Event Date: 
Sunday, May 7, 2017

Recent Articles.

Share this article on

The main branch of this Matha is in the village by name Puthige. The idol of Vithal with Rukmini and Satyabhama gifted to the first pontiff Shri Upendra Tirtha by the Acharya Madhva is worshipped here. 

Copyright 2023 © All Right Reserved Design by Shri Puthige Matha