ಶ್ರೀ ಗೋವರ್ಧನ ಕ್ಷೇತ್ರ
ಉಡುಪಿ ಶ್ರೀ ಪುತ್ತಿಗೆ ಮಠ
Puttige Shri Chaturmasya - 2023
Date : 16-07-2023 to 28-09-2023
Location : Sri Govardhana Kshetra Basavanagudi, Bangalore
Date : 16-07-2023 to 28-09-2023
Location : Sri Govardhana Kshetra Basavanagudi, Bangalore
ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸುವರ್ಣ (50ನೇ) ಚಾತುರ್ಮಾಸ್ಯ
ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ, ಶ್ರೀಮದುಪೇಂದ್ರತೀರ್ಥ ಪೀಠ-ಪರಂಪರೆಯ ಉಡುಪಿ ಶ್ರೀ ಪುತ್ತಿಗೆ ಮಠಾಧೀಶ, ಭಾವಿ ಕೃಷ್ಣಪೂಜಾ ಪರ್ಯಾಯ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಸುವರ್ಣ (50ನೇ) ಚಾತುರ್ಮಾಸ್ಯ ವ್ರತ ದೀಕ್ಷೆಯನ್ನು ಬೆಂಗಳೂರಿನ ಶ್ರೀ ಗೋವರ್ಧನ ಕ್ಷೇತ್ರ, ಶ್ರೀ ಪುತ್ತಿಗೆ ತಾಖಾ ಮಠದಲ್ಲಿ ಆಷಾಢ” ಬಹುಳ ಚತುದರ್ಶಿ ದಿನಾಂಕ 16-07-2023 ರಿಂದ ಜಾದ್ರಪದ ಶುಕ್ಲ ಚತುರ್ದಶಿ 28-09-2023 ರವರೆಗೆ ಶ್ರೀ ಮಧ್ಭಕರಾರ್ಜಿತ ಶ್ರೀ ವಿಠಲ ದೇವರ ಪೂಜಾ, ಜಪ, ಪಾಠ-ಪ್ರವಚನಾದಿ ಧರ್ಮ, ತತ್ವ ಪ್ರಸಾರ ಮಂತಾದ ಪವಿತ್ರ ಕಾರ್ಯಗಳನ್ನು ನಡೆಸಿಕೊಂಡು ಬರುವುದೆಂದು ಸಂಕಲ್ಪಿಸಿರುತ್ತಾರೆಂದು ತಿಳಿಸಲು ಸಂತೋಷಪಡುತ್ತೇವೆ. ಈ ಸಂದರ್ಭದಲ್ಲಿ ಶ್ರೀಮಠದ ಮುಖ್ಯಾಭಿಮಾನಿಗಳಾದ ತಾವು ಶ್ರೀ ಗೋವರ್ಧನ ಸನ್ನಿಧಿಗೆ ಆಗವಿಸಿ ಶ್ರೀ ಕೃಷ್ಣ-ವಿಠಲ ದೇವರ ದರ್ಶನ, ಪ್ರಸಾದ, ಫಲ-ಮಂತ್ರಾಕ್ಷತೆಗಳನ್ನು ಸ್ವೀಕರಿಸಿ ಹಾಗೂ ಭಕ್ತಿ ತತ್ವಜ್ಞಾನ ಪೂರಕವಾದ ಸಕಲ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಭಾಗವಹಿಸಿ, ಸಹಕರಿಸಿ ಶ್ರೀ ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅಪೇಕ್ಷಿಸುತ್ತೇವೆ.
9663368521 / 7760122545 / 9611038332 / 9743293652
ಅದ್ಯಕ್ಷರು , ಇಸ್ಕಾನ್ , ಬೆಂಗಳೂರು
ಶಾಸಕ, ಬಸವನಗುಡಿ, ಬೆಂಗಳೂರು
ಸಂಸದರು, ಬೆಂಗಳೂರು ದಕ್ಷಿಣ
ಮಾಜಿ ಅಡ್ವೊಕೇಟ್ ಜನರಲ್
ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ
Kurukshetra town had organized very colourful welcome to our beloved parama poojya Sri Sri Sugunendra Theertha Swamiji and his disciple parama poojya Sri Sushreendra Theertha…
Guru Vandana function was held at ISKCON, Bengaluru for Puttige Mathadheesha his Holiness Shri Sugunendra Teertha Swamiji who returned to India after completing the first…
The main branch of this Matha is in the village by name Puthige. The idol of Vithal with Rukmini and Satyabhama gifted to the first pontiff Shri Upendra Tirtha by the Acharya Madhva is worshipped here.
Copyright 2023 © All Right Reserved Design by Shri Puthige Matha